ಕವಿತೆ
- ಕೊಂಡಿಗಳು ಮತ್ತು ಮುಳ್ಳುಬೇಲಿಗಳು (೧೯೮೯)
- ಗೋಧೂಳಿ (೧೯೯೩)
- ನಾನೊಂದು ಮರವಾಗಿದ್ದರೆ (೧೯೯೮)
- ಮತ್ತೆ ಮಳೆ ಬರುವ ಮುನ್ನ (೨೦೦೦) (ಮೊದಲೆರಡು ಸಂಕಲನಗಳ ಪುನರ್ಮುದ್ರಣ)
- ಚಪ್ಪಲಿ ಮತ್ತು ನಾನು (೨೦೦೧)
- ಕನಕಾಂಬರಿ (೨೦೦೩)
- ಚಂದಿರನ ಕಣ್ಣು ಇಂಗಲಾರದ ಹುಣ್ಣು (ಆಯ್ದ ಕವನ ಸಂಕಲನ-೨೦೦೪)
- ಬುದ್ಧ ಬೆಳದಿಂಗಳು (೨೦೧೦)
- ಮಳೆ ಮಿಂದ ನೆಲ (೨೦೧೭)
- ಕೊರೊನಾ ಕವಿತೆಗಳು (೨೦೨೧)
ನಾಟಕ
- ಕೆಂಡಮಂಡಲ (೧೯೯೧)
- ಮೂರು ಬೀದಿ ನಾಟಕಗಳು (೨೦೦೪)
- ಬಹುರೂಪಿ (ಕಾವ್ಯನಾಟಕ) (೨೦೦೩)
- ಮೂಡ್ನಾಕೂಡು ನಾಟಕಗಳು (೨೦೧೦)
ಕಥೆ
- ಮೋಹದ ದೀಪ (೧೯೯೯)
- ಪಾಪಪ್ರಜ್ಞೆ (೨೦೧೫)
ಲೇಖನ/ಭಾಷಣ
- ನೊಂದವರ ನೋವು (೨೦೦೨)
ಪ್ರಬಂಧ/ಅಂಕಣ ಬರಹ
- ಮಾತು ಮಂಥನ (೨೦೦೪)
- ಒಂದು ಕೊಡ ಹಾಲಿನ ಸಮರ (೨೦೦೮)
- ಅಪರಿಮಿತದ ಕತ್ತಲೆ (೨೦೧೦)
- ಚಿನ್ನುಡಿ (೨೦೧೫)
- ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ (೨೦೧೮)
- ಬುದ್ಧಾನುಸಾಸನಂ (೨೦೨೧)
- ಅಂಬೇಡ್ಕರ್ ಅನುಸಂಧಾನ (೨೦೨೧ - ಅಚ್ಚಿನಲ್ಲಿ)
ವ್ಯಕ್ತಿಚಿತ್ರ
- ಭೀಮಾಬೋಯಿ (೧೯೯೪)
- ಬೆಳಕಿನ ಸರದಾರರು (೨೦೧೫)
ಪತ್ರಗಳು
- ಓಲೆ-ಒಕ್ಕಣೆ (೨೦೦೫)
ಸಂಶೋಧನೆ
- ಕಂಗಳ ಮುಂದಣ ಕತ್ತಲು (೨೦೧೮) [ವಿಶ್ವಗ್ರಾಮದಲ್ಲಿ ವಿಶ್ವಮಾನವನಿಲ್ಲ]
ಆತ್ಮಕಥನ
- ನೆನಪಿನ ಹಕ್ಕಿಯ ಹಾರಲು ಬಿಟ್ಟು (೨೦೨೦)
ಅನುವಾದ
- ಯುವ ಬೌದ್ಧರಿಗೊಂದು ದರ್ಶನ (೨೦೦೨)
- ದೀಘ ನಿಕಾಯ (ಪರಿಷ್ಕರಣೆ - ೨೦೧೨)
- ದಲಿತ ದರ್ಶನ (೨೦೧೪)
- ಅಂಗುತ್ತರ ನಿಕಾಯ (೨೦೧೮) [ದಶಕ ನಿಪಾತ]
ಸಂಪಾದನೆ
- ದಲಿತ ಕಥೆಗಳು (೧೯೯೬)
- ಕಾವ್ಯ ಬಂಗಾರ (೨೦೦೫) (ದಸರಾ ಕವಿಗೋಷ್ಠಿ ೨೦೦೪ ರ ಕವಿತೆಗಳು)
- ಮರಳಿ ಮನೆಗೆ (೨೦೦೬) (ಪ್ರಧಾನ ಸಂಪಾದಕ - ಅಂಬೇಡ್ಕರ್ ಧಮ್ಮ ದೀಕ್ಷಾ ಸುವರ್ಣವರ್ಷಾಚರಣೆಯ ಸ್ಮರಣ ಸಂಚಿಕೆ)
- ಕಾವ್ಯ (೨೦೦೫) (ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ)
- ದಲಿತ ಕಾವ್ಯ (ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಮಾಲಿಕೆ – ೨೦೧೯)
- ಬುದ್ಧ ಕಾವ್ಯ (ಪಾಲಿ ಅಧ್ಯಯನ ಕೇಂದ್ರ, ಗುಲ್ಬರ್ಗ ವಿಶ್ವವಿದ್ಯಾಲಯ -೨೦೨೦)